top of page
Search

22 ದಿನ 30 ಪ್ರದರ್ಶನಗಳು

ಆತ್ಮೀಯರೇ,

ಏಪ್ರಿಲ್ 13 ರಿಂದ ಮೇ 5 ರ ವರೆಗೆ, ಸುಮಾರು 23 ದಿನಗಳ ಕಾಲ ನಮ್ಮ ತಂಡ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಹಲವಾರು ಗ್ರಾಮಗಳಲ್ಲಿ ಕಿಸಾನ್ ಸತ್ಯಾಗ್ರಹ ಚಿತ್ರದ 30 ಪ್ರದರ್ಶನಗಳನ್ನು ನಡೆಸಿದೆವು. ಅನೇಕ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕು, ಕೆಲವೆಡೆ ಚರ್ಚೆಗಳು ನಡೆದವು.

ಈ ಪ್ರದರ್ಶನ ಯಾತ್ರೆಯಲ್ಲಿ ನೀವು ನಮ್ಮೊಂದಿಗೆ ಕೈಜೋಡಿಸಿ, ಸ್ಥಳೀಯವಾಗಿ ಸಂಘಟಿಸುವಲ್ಲಿ ದೊಡ್ಡ ಸಹಕಾರ ನೋಡಿದ್ದೀರಿ. ನೀವಿಲ್ಲದೆ ಈ ಪ್ರದರ್ಶನಗಳು ಮತ್ತು ಯಾತ್ರೆ ಯಶಸ್ವಿ ಆಗುತ್ತಿರಲಿಲ್ಲ. ನಿಮಗೆ ನಾನು ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ಇನ್ನೂ ಮುಂದೆಯೂ ಇದೇ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ನಾವೆಲ್ಲ ಹಂಚಿಕೊಳ್ಳುವ ಅವಕಾಶಗಳನ್ನು ಎದುರು ನೋಡುತ್ತ,

ಪ್ರೀತಿಯಿಂದ,

ಕೇಸರಿ ಹರವೂ













10 views0 comments

Recent Posts

See All

ಸತ್ಯ ಎಸ್ ಬರೆಯುತ್ತಾರೆ:

2020-21ರಲ್ಲಿ ಒಂದು ವರ್ಷಕ್ಕೂ ಹೆಚ್ಚುಕಾಲ ನಡೆದ ರೈತರ ಸತ್ಯಾಗ್ರಹ ಜಗದ್ವಿಖ್ಯಾತ ಹೋರಾಟವೆಂದು ದಾಖಲಾಗಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿ ತಿಂಗಳುಗಳ ಕಾಲ ಇದಕ್ಕೆ ಬೆಂಬಲಾತ್ಮಕ ಚಳವಳಿಗಳು ನಡೆದವು. ವಿದೇಶಿ ಸರ್ಕಾರಗಳು ರೈತರನ್ನು ಬೆಂಬಲಿಸಿ ಭಾರ

Comments


bottom of page