ಈ ದೇಶಕಾಲದ ಸಂದರ್ಭದಲ್ಲಿ ಎಲ್ಲರೂ ಚಿತ್ರವನ್ನು ನೋಡುವಂತಾಗಲಿ ಎಂದು ಉಚಿತ ಪ್ರದರ್ಶನವನ್ನು ನೀಡುತ್ತಿದ್ದೇವೆ. ಈ ಕೊಡುಗೆ ಕೆಲದಿನಗಳ ಮಟ್ಟಿಗೆ ಮಾತ್ರ. ದಯವಿಟ್ಟು ಹಂಚಿಕೊಳ್ಳಿ ಮತ್ತು ಗ್ರಾಮೀಣ ಭಾಗದ ಜನರಿಗೆ ಹೆಚ್ಚೆಚ್ಚು ತೋರಿಸಿ.
ದೇಣಿಗೆ ನೀಡುವವರು ನೀಡಬಹುದು. ಚಿತ್ರ ನಿರ್ಮಾಣಕ್ಕೆ ಮಾಡಿದ ಸಾಲಗಳು ತೀರಬಹುದು.
For a limited period, we offer to screen the film free of cost.
This is a step we took to enable many people to watch it in these crucial times.
Those who want to contribute after watching may do so.
Please share widely.
Comentarios